ದಾವಣಗೆರೆಯಲ್ಲಿ ಡಿಸಿ ಮೀಟಿಂಗ್ ನಲ್ಲಿ ಮೊಬೈಲ್ ನಲ್ಲಿ ಬ್ಯುಸಿಯಾದ ಎಸಿ | Oneindia Kannada

2018-03-16 59

On the one hand, Deputy Commissioner D S Ramesh was conducting a serious meeting about Election related issues. On the other hand, AC Madhu M. Patil go busy in mobile chatting as if she does not have any relation about that issue.


ಒಂದು ಕಡೆ ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ರವರು ಚುನಾವಣಾ ಸಂಬಂಧಿ ಗಂಭೀರವಾಗಿ ಸಭೆ ನಡೆಸುತ್ತಿದ್ದರೆ. ಮತ್ತೊಂದೆಡೆ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಎಸಿ ಮಧು ಎಂ ಪಾಟೀಲ್ ಮೊಬೈಲ್ ಚಾಟಿಂಗ್​ ನಲ್ಲಿ ಫುಲ್ ಬ್ಯೂಝಿಯಾಗಿದ್ದರು..ದಾವಣಗೆರೆ ಜಿಲ್ಲಾಧಿಕಾರಿ ಡಿಸಿ ರಮೇಶ್ ತಮ್ಮ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ, ದಾವಣಗೆರೆ ಉಪವಿಭಾಗದ ಎಸಿ ಮಧು ಎಂ ಪಾಟೀಲ್ ಚಾಟಿಂಗ್ ನಡೆಸುತ್ತಿದ್ದರೆಂದು ತಿಳಿದು ಬಂದಿದೆ.

Videos similaires